Yash Radhika Pandit are expecting their first child. Radhika Pandit delivery date is been fixed for December. Now Yash Radhika Pandit has got an unforgettable gift from their fans
ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ತುಂಬು ಗರ್ಭಿಣಿ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಯಶ್ ರಾಧಿಕಾ ಪಂಡಿತ್. ಈ ಸಮಯದಲ್ಲಿ ಯಶ್ ರಾಧಿಕಾ ಪಂಡಿತ್ ಗೆ ಅಭಿಮಾನಿಗಳಿಂದ ಸಿಕ್ಕಿತು ಅಚ್ಚಳಿಯದ ಗಿಫ್ಟ್