Radhika Kumaraswamy's glamorous photo goes viral on Social Media.
ನಿನಗಾಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ಬೆಡಗಿ ರಾಧಿಕಾ ಕುಮಾರಸ್ವಾಮಿ. ಹದಿನೈದು ವರ್ಷಗಳ ಹಿಂದೆ ನಟಿ ರಾಧಿಕಾ ಹೇಗಿದ್ರೋ, ಇಂದಿಗೂ ಹಾಗೇ ಇದ್ದಾರೆ. ನಿಜ ಹೇಳಬೇಕು ಅಂದ್ರೆ, ಹಿಂದೆಂದಿಗಿಂತಲೂ ನಟಿ ರಾಧಿಕಾ ಈಗ ಹೆಚ್ಚು ಚೆಂದ ಕಾಣ್ತಾರೆ. ನೀವೇ ಈ ಫೋಟೋ ನೋಡಿ...