ಹೊಸ ಆಫರ್ ಘೋಷಣೆ ಮಾಡಿದ ಬಿ ಎಸ್ ಎನ್ ಎಲ್ | Oneindia Kannada

Oneindia Kannada 2018-09-11

Views 64

BSNL ತನ್ನ ಬಳಕೆದಾರರಿಗೆ ಹಲವು ಮಾದರಿಯ ಆಫರ್ ಗಳನ್ನು ನೀಡಲು ಮುಂದಾಗಿದೆ, ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾಂಚ್ ಆಗಿರುವ ಆಫರ್‌ಗಳಲ್ಲಿ ಮುಖ್ಯವಾದದ್ದು, ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ರೂ. 155ಕ್ಕೆ ಆಫರ್. ಇದು ಹೆಚ್ಚಿನ ಆಫರ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಲಾಭವಾಗಲಿದೆ.

BSNL has offered to offer users several different types of offers, which is one of the most prominent offers offered by private telecom companies, with the launch of Rs. Offer for 155.

Share This Video


Download

  
Report form
RELATED VIDEOS