ಬಿ ಎನ್ ವಿಜಯ್ ಕುಮಾರ್ ಜಯನಗರ ಎಂ ಎಲ್ ಎ ಮೋದಿ ಬಗ್ಗೆ ಹೇಳೋದ್ ಹೀಗೆ | Oneindia Kannada

Oneindia Kannada 2017-12-24

Views 922

B N Vijaya Kumar, son of the Late B.N. Narayan, was born in October 1958. He completed schooling in HAL School and RV High School, and graduated in BE Civil Engineering from the BMS College of Engineering, Bangalore. He joined the Bharatiya Janata Party in 1990. As a committed BJP member, he has shouldered many responsibilities in building and growth of the party in Bangalore. He was General Secretary of Bangalore City BJP for almost 12 years. Currently, he is representing Jayanagar Assembly Constituency. He is also President of BJP for Bangalore city unit. He has been successfully elected for 3 times in a row as MLA from Jayanagar Constituency.

ಬಿ ಎನ್ ವಿಜಯ್ ಕುಮಾರ್, ದಿವಂಗತ ನಾರಾಯಣರ ಮಗ ಹುಟ್ಟಿದ್ದು ಅಕ್ಟೋಬರ್ 1958ರಲ್ಲಿ. ಎಚ್ ಎ ಎಲ್ ಸ್ಕೂಲ್ ಹಾಗು ಆರ್ ವಿ ಹೈ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ ಬಿ ಎಂ ಎಸ್ ಕಾಲೇಜ್ ನಲ್ಲಿ ಬಿ ಇ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನ ಪಡೆದುಕೊಂಡಿದ್ದಾರೆ.1990ರಲ್ಲಿ ವಿಜಯ್ ಕುಮಾರ್ ರವರು ಬಿಜೆಪಿ ಸೇರಿ ಜನ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. ಬಿಜೆಪಿಯ ಬದ್ದ ಸದಸ್ಯರಾಗಿ ವಿಜಯ್ ಕುಮಾರ್ ಹೆಗಲ ಮೇಲೆ ಹತ್ತು ಹಲವು ಜವಾಬ್ದಾರಿಗಳು ವಹಿಸಿಕೊಂಡವು. ವಿಜಯ್ ಕುಮಾರ್ ರವರು ಸುಮಾರು 12 ವರ್ಷಗಳ ಕಾಲ ಬೆಂಗಳೂರು ನಗರ ���ಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸದ್ಯ ಇದೀಗ ಜಯನಗರ ಕ್ಷೇತ್ರದ ಎಂ ಎಲ್ ಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯ್ ಕುಮಾರ್ ರವರು ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಜಯನಗರ ಕ್ಷೇತ್ರದಿಂದ ಎಂಎಲ್ಎ ಆಗಿ ಸತತ ಮೂರು ಬಾರಿ ಅವರು ಯಶಸ್ವಿಯಾಗಿ ಆಯ್ಕೆಯಾದರು. ಇದೀಗ ಬಿ ಎನ್ ವಿಜಯ್ ಕುಮಾರ್ ರವರು ನಮ್ಮ ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಕೂಡ ಮಾತನಾಡಿದ್ದಾರೆ. ಎಲ್ಲದನ್ನೂ ತಿಳಿಯಲು ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS