Including Prime minister Narendra modi, chief minister H.D.Kumaraswamy many public figures have paid their respect to teachers on the occasion of teachers day celebration through tweeter and other social media.
ಗುರುದೇವೋ ಭವ ಎನ್ನುವ ನಂಬಿಕೆ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ನಾಡನ್ನಾಳುವ ದೊರೆಯೇ ಇರಲಿ, ಮೊದಲ ಗೌರವ ಗುರುವಿಗೆ ಸಲ್ಲುತ್ತದೆ.ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಅನೇಕ ಗಣ್ಯರು ತಮ್ಮ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.