ಕಿಚ್ಚನ ಹುಟ್ಟುಹಬ್ಬಕ್ಕೆ ಸಿಕ್ಕ ಸೂಪರ್ ಗಿಫ್ಟ್ ಇವು..! | Filmibeat Kannada

Filmibeat Kannada 2018-09-03

Views 172

Sudeep celebrated his 45th year birthday yesterday. Saira Narasimha Reddy and Ambi Ning Vayassaytho movie team presented him a poster as a gift and Kotigobba 3 and Pailwaan team released trailer of the movie. The Villain team has not given any special gift.

ನಿನ್ನೆ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಕಿಚ್ಚನ ಹುಟ್ಟುಹಬ್ಬಕ್ಕೆ ಸೈರಾ ನರಸಿಂಹ ರೆಡ್ಡಿ , ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ತಂಡ ಪೋಸ್ಟರ್ ರಿಲೀಸ್ ಮಾಡಿದ್ದು ಕೋಟಿಗೊಬ್ಬ 3 ಹಾಗೂ ಪೈಲ್ವಾನ್ ತಂಡ ಟೀಸರ್ ಬಿಡುಗಡೆ ಮಾಡಿದೆ.ಇನ್ನು ದಿ ವಿಲನ್ ಸಿನಿಮಾ ತಂಡ ಯಾವುದೇ ವಿಶೇಷ ಉಡುಗೊರೆ ನೀಡಿಲ್ಲ.

Share This Video


Download

  
Report form
RELATED VIDEOS