Pailwaan : ಕನ್ನಡದ ಹೊಸ ಕ್ರಶ್ ಆಗ್ತಾರಾ 'ಪೈಲ್ವಾನ್' ರುಕ್ಮಿಣಿ | FILMIBEAT KANNADA

Filmibeat Kannada 2019-09-13

Views 2.5K

ಕಣ್ಮಣಿಯಾಗಿ ಕಣ್ಣು ಹೊಡೆಯುತ್ತಾ ಕರ್ನಾಟಕಕ್ಕೆ ಬಂದ ಆಕಾಂಕ್ಷ ಸಿಂಗ್ ಈಗ ಅಭಿಮಾನಿಗಳ ಪ್ರೀತಿ ಪಡೆದಿದ್ದಾರೆ. ರಾಜಸ್ತಾನದ ಈ ರಾಣಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ನಿನ್ನೆ ಬಿಡುಗಡೆಯಾದ 'ಪೈಲ್ವಾನ್' ಸಿನಿಮಾದಲ್ಲಿ, ನಾಯಕಿ ಆಕಾಂಕ್ಷ ಸಿಂಗ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ

Is 'Pailwaan' actress Aakanksha Singh will become new Karnataka crush.

Share This Video


Download

  
Report form
RELATED VIDEOS