ಪ್ರಕಾಶ್ ರೈ ( ರಾಜ್ ) ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು | Oneindia Kannada

Oneindia Kannada 2018-08-28

Views 402

A complaint filed against 24th ACMM court against versatile actor Prakash Raj in Bengaluru. Advocate Kiran N said quoted Prakash Raj's speech at Vijayapura which is hurting the sentiments of Hindus.

ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಬೆಂಗಳೂರಿನ ನ್ಯಾಯಲವೊಂದರಲ್ಲಿ ದೂರು ದಾಖಲಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂಥ ಭಾಷಣವನ್ನು ಪ್ರಕಾಶ್ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

Share This Video


Download

  
Report form
RELATED VIDEOS