Know Why PM Modi followed 55 women on social media in a day, including 14 journalists. As many as 14 of the women are journalists, mostly from the world of TV, where they are both striking and visible.
ರಕ್ಷಾ ಬಂಧನದ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ರ್ಖಾತೆಯಿಂದ 55 ಮಹಿಳೆಯರನ್ನು ಹಿಂಬಾಲಿಸಿರುವುದು ಈಗಾಗಲೇ ಗೊತ್ತಾಗಿರಬಹುದು. ಆದರೆ, ಈ 55 ಮಹಿಳೆಯರನ್ನೇ ಏಕೆ ಆಯ್ಕೆ ಮಾಡಲಾಯಿತು ಎಂಬುದರ ಬಗ್ಗೆ ಕುತೂಹಲ ಮೂಡಿದೆ.