ಮಂಗಳವಾರದಂದು ಹೀಗೆ ಮಾಡಿದರೆ ಎಲ್ಲಾ ಕೆಲಸಗಳು ಶುಭವಾಗುತ್ತೆ | Oneindia Kannada

Oneindia Kannada 2018-08-27

Views 1.2K

Things every Hindu should do on Tuesday Those people who fast avoid taking food containing salt at night. Tuesday or Mangalwar takes its name from the God Mangal or Mars who rules the day and is considered to be a trouble maker, and the fast is to ward off the harmful effects. Watch this video to know why this day is so important and what should people do today for good luck….


ಹಿಂದೂ ಧರ್ಮದಲ್ಲಿ ಮಂಗಳವಾರಕ್ಕೆ ಅದರದ್ದೇ ಆಗಿರುವಂತಹ ಮಹತ್ವವಿದೆ. ಮಂಗಳವಾರವನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ದಿನದಂದು ಹಿಂದೂಗಳು ಗಣೇಶ, ದುರ್ಗಾ, ಕಾಳಿ ಮತ್ತು ಹನುಮಂತನನ್ನು ಪೂಜಿಸುತ್ತಾರೆ. ಕೆಲವರು ದೇವಸ್ಥಾನಗಳಿಗೆ ಹೋದರೆ ಇನ್ನು ಕೆಲವರು ಇಡೀ ದಿನ ಉಪವಾಸವಿರುತ್ತಾರೆ. ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಆತ ತುಂಬಾ ಸಮಸ್ಯೆಗಳನ್ನು ಉಂಟು ಮಾಡುವವ ಎಂದು ಪರಿಗಣಿಸಲಾಗಿದೆ. ಉಪವಾಸವಿದ್ದರೆ ಆತನಿಂದ ಆಗುವಂತಹ ಹಾನಿಯನ್ನು ತಪ್ಪಿಸಬಹುದು ಎನ್ನಲಾಗಿದೆ. ಮಂಗಳವಾರದ ಮಹತ್ವವೇನು ಮತ್ತು ಅದೃಷ್ಟಕ್ಕಾಗಿ ಜನರು ಏನು ಮಾಡಬೇಕು ಎಂದು ತಿಳಿಯಲು ಮುಂದೆ ಈ ವಿಡಿಯೋ ನೋಡಿ ...

Share This Video


Download

  
Report form
RELATED VIDEOS