ಯಶೋಮಾರ್ಗ ಹೆಸರನ್ನ ದುರ್ಬಳಕೆ ಮಾಡಿಕೊಂಡೋರಿಗೆ ಯಶ್ ಖಡಕ್ ಎಚ್ಚರಿಕೆ | Filmibeat Kannada

Filmibeat Kannada 2018-08-22

Views 424

Rocking star Yash bored about misusing YashoMarga foundation in the name of Kodagu flood.

ಕೊಡಗಿನಲ್ಲಿ ಉಂಟಾದ ಪ್ರವಾಹ ಪರಿಣಾಮ ಅಲ್ಲಿನ ಜನತೆಗೆ ಕನ್ನಡ ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳ ಮುಖಾಂತರ ಅಗತ್ಯ ವಸ್ತುಗಳನ್ನ ಪೂರೈಸಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಶಿವಣ್ಣ, ಹರ್ಷಿಕಾ ಪೂಣಚ್ಚ, ಸಂಯುಕ್ತಾ ಹೆಗಡೆ, ಜಗ್ಗೇಶ್ ಹೀಗೆ ಎಲ್ಲರೂ ಟ್ರಕ್ ಮೂಲಕ ಅಕ್ಕಿ, ಬಟ್ಟೆ, ಅಗತ್ಯ ವಸ್ತುಗಳನ್ನ ಕಳುಹಿಸಿದ್ದಾರೆ.

Share This Video


Download

  
Report form
RELATED VIDEOS