Nation has lost a great leader , a great human Atal Bihari Vajpayee. Karnataka Cheif Minister H.D.Kumaraswamy and Devegowda visted Delhi and prayed for him.
ಕೃಷ್ಣ ಮೆನನ್ ರಸ್ತೆಯಲ್ಲಿ ಅಟಲ್ ಜೀ ಅವರ ನಿವಾಸಕ್ಕೆ ತೆರಳಿದ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡ ಇಬ್ಬರೂ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.