Atal Bihari Vajpayee : ವಾಜಪೇಯಿ ಸಾವಿಗೆ ಸಂತಾಪ ಸೂಚಿಸಿದ ಸಿದ್ದಗಂಗಾ ಶ್ರೀಗಳು..! | Oneindia Kannada

Oneindia Kannada 2018-08-17

Views 344

Atal Bihari Vajpayee who was under treatment in AIIMS New Delhi from 9 weeks took his last breathe. Dr.Shivakumara Swami expressed their condolence.


9 ವಾರಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕೊನೆ ಉಸಿರೆಳೆದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು, ಅಪ್ರತಿಮನಾಯಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಶ್ರೀಯುತರ ಅಗಲಿಕೆ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಎಂದು ಸಿದ್ದಗಂಗಾ ಶ್ರೀಗಳು ಸಂತಾಪ ಸೂಚಿಸಿದ್ದಾರೆ.


Share This Video


Download

  
Report form
RELATED VIDEOS