ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಪೇಜಾವರ ಶ್ರೀ ಸಂತಾಪ | Oneindia Kannada

Oneindia Kannada 2018-08-17

Views 140

ಉಡುಪಿ, ಆಗಸ್ಟ್ 16: ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿಗೆ ಹಿರಿಯ ಯತಿಗಳಾದ ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ತನ್ನ ಕಳೆದ ಪರ್ಯಾಯದಲ್ಲಿ ಅಟಲ್ ಜಿ ಭಾಗಿಯಾಗಿದ್ದರು ಎಂದು ಶ್ರೀಗಳು ವಾಜಪೇಯಿ ಅವರನ್ನು ಸ್ಮರಿಸಿದರು. ಈ ದೇಶ ಕಂಡ ಧೀಮಂತ ನಾಯಕರಲ್ಲಿ ವಾಜಪೇಯಿ ಕೂಡ ಒಬ್ಬರು ಎಂದು ಅವರು ಹೇಳಿದರು.

Udupi Pejawar Seer express his condolence to Atal Bihari Vajpayee's death. He said he is a great politician and human being. He also reminds that he once came to Udupi mutt.

Share This Video


Download

  
Report form
RELATED VIDEOS