ಸುತ್ತೂರು-ಮೈಸೂರು ಸಂಪರ್ಕ ಕಡಿತ | Oneindia kannada

Oneindia Kannada 2018-08-11

Views 5.4K

ಕೇರಳದ ವೈನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಕಬಿನಿ ಜಲಾಶಯ ಭರ್ತಿಯಾಗಿ ಕಪಿಲಾ ನದಿಗೆ ಸುಮಾರು 80ಸಾವಿರ ಕ್ಯೂಸೆಕ್ ನೀರನ್ನು ಹರಿಯ ಬಿಡಲಾಗಿದೆ. ಇದರ ಪರಿಣಾಮ ಹೆಚ್.ಡಿ.ಕೋಟೆ ತಾಲೂಕು ಸೇರಿದಂತೆ ನಂಜನಗೂಡಿನ ಬಹುಭಾಗ ಮುಳುಗಡೆಯಾಗಿದ್ದು ಸುತ್ತೂರು ಸೇತುವೆ ಮುಳುಗಡೆಯಾಗಿರುವ ಕಾರಣ ಸುತ್ತೂರು ಕ್ಷೇತ್ರಕ್ಕೆ ಸಂಪರ್ಕ ಕಡಿತಗೊಂಡಿದೆ.

Due to heavy flood and rain Suthoor brige sinked. famous Suthoor Mutt lost contact with Mysuru city due to sinking of suthoor bridge. This is first time in many years suthoor bridge was sinked due to rain.

Share This Video


Download

  
Report form
RELATED VIDEOS