2022 ರೊಳಗೆ ಮೈಸೂರು-ಬೆಂಗಳೂರು 10 ಪಥದ ರಾಷ್ಟೀಯ ಹೆದ್ದಾರಿ ನಿರ್ಮಾಣ ಕಾರ್ಯ ಮುಗಿದೇ ಮುಗಿಯುತ್ತಾ? ಒಂದೂವರೆ ಗಂಟೆಯಲ್ಲಿ ಮೈಸೂರಿಗೆ ನಿಜಕ್ಕೂ ಹೋಗಬಹುದಾ? ಎಂಬಿತ್ಯಾದಿ ಅನುಮಾನಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
MP Pratap Sumha Shared Information About road transport & highways that 10 lane Bengaluru-Mysuru economic corridor is likely to be completed by October 2022.