This year in Lalbagh Flower show, due to Independence Day, the Defense Department which has unveiled the three divisions of the Defense Department, Air Force, Indian Army will be represented. Here is a detailed information given by Mr.Jagadish, Joint Director of Lalbagh
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ರಕ್ಷಣಾ ಇಲಾಖೆಯ ಮೂರು ವಿಭಾಗಗಳಾದ ವಾಯುಸೇನೆ, ಭೂ ಸೇನೆ ಹಾಗೂ ನೌಕಾಪಡೆಯ ಸಾಧನೆ, ಸಾಮರ್ಥ್ಯ ಹಾಗೂ ನೌಕಾಪಡೆಯ ಶೌರ್ಯ ಅನಾವರಣಗೊಳ್ಳಲಿದೆ.ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನ ಕೊಟ್ಟಿದ್ದಾರೆ ಲಾಲ್ ಬಾಗ್ ಜಂಟಿ ನಿರ್ದೇಶಕರು ಜಗದೀಶ್