Darshan fans will have some good news says director of Takkar in which Darshan relative is acting along with Putgowri serai Ranjini.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ಸಂಬಂಧಿ ಮನೋಜ್ ಕುಮಾರ್ ಅಭಿನಯದ 'ಟಕ್ಕರ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ ರ್ದೇಶಕ ರಘುಶಾಸ್ತ್ರಿ ಸಿನಿಮಾದಲ್ಲಿ ದರ್ಶನ್ ಅವರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಇರುತ್ತೆ ಎನ್ನುವ ಸುಳಿವು ನೀಡಿದ್ದಾರೆ .