ಹುಲಿ ದಿನಾಚರಣೆಯೆಂದು ದರ್ಶನ್ ಸಾರಿದ್ರು ಸಂದೇಶ..! | Filmibeat Kannada

Filmibeat Kannada 2018-07-30

Views 154

ಜುಲೈ 30 ರಂದು ವಿಶ್ವ ಹುಲಿ ದಿನಾಚರಣೆಯನ್ನು ಎಲ್ಲೆಡೆ ಆಚರಣೆ ಮಾಡಲಾಯಿತು.ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿಯೂ ವಿಶ್ವ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಿದ್ರು.ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ದರ್ಶನ್ ಎಲ್ಲರಿಗೂ ಉತ್ತಮ ಸಂದೇಶವನ್ನು ಸಾರಿದ್ದಾರೆ .

Darshan was invited as guest for an event took place in Mysore on the occasion of world tiger day. He has given a good message regarding that.

Share This Video


Download

  
Report form
RELATED VIDEOS