ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳಗಾವಿ ಬಸ್ ನಿಲ್ದಾಣ ಮನೆಯಾಯ್ತು | Oneindia Kannada

Oneindia Kannada 2018-07-26

Views 780

Bus stop at night was transformed into a home in Hosa Kadaravalli village at Belgaum District. It's not known who did this job?


ಬುಧವಾರ (ಜುಲೈ.25) ರಾತ್ರಿವರೆಗೆ ಇದ್ದ ಬಸ್ ನಿಲ್ದಾಣ ಬೆಳಗಾಗುತ್ತಿದ್ದಂತೆ ಮನೆಯಾಗಿ ಮಾರ್ಪಾಡಾಗಿದೆ. ಹೇಗೆ ಎಂದು ಹುಬ್ಬೇರಿಸಬೇಡಿ? ಯಾಕೆಂದರೆ ಇಲ್ಲಿ ಯಾವ ಜಾದೂ ಕೂಡ ನಡೆದಿಲ್ಲ. ಬೆಳಗಾವಿ ಜಿಲ್ಲೆಯ, ಕಿತ್ತೂರು ತಾಲೂಕಿನ ಹೊಸಕಾದರವಳ್ಳಿ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ರಾತ್ರೋ ರಾತ್ರಿ ಬಸ್ ನಿಲ್ದಾಣದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ.

Share This Video


Download

  
Report form
RELATED VIDEOS