Monsoon Update: Heavy rain in coastal and south interior Karnataka.Heavy to very heavy rain at a few places with extremely heavy fall at isolated places very likely over Odisha; heavy to very heavy rain with extremely heavy fall at isolated places very likely over Vidarbha, Chhattisgarh and Telangana; heavy to very heavy rain at isolated places over Uttarakhand, Haryana, Chandigarh and Delhi, West Uttar Pradesh and in other north Indian states.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟಕ್ಕೆ ಕೊಂಚ ತಗ್ಗಲಿದೆ. ಭಾರೀ ಮಳೆ ಸುರಿಯಲಿದೆಯಾದರೂ ಇಷ್ಟು ದಿನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.