Monsoon Update: Heavy rain at coastal Karnataka. Heavy rain at a few places with very heavy falls at isolated places very likely over East Rajasthan and West Madhya Pradesh; heavy to very heavy rain at isolated places very likely over East Madhya Pradesh, Gujarat State and Kerala
ಕರ್ನಾಟಕದ ಕರಾವಳಿಯಲ್ಲಿ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಕೊಂಚ ಬಿಡುವು ಪಡೆಯಲಿದೆಯಾ? ಹವಾಮಾನ ಇಲಾಖೆಯ ವರದಿಯ ಪ್ರಕಾರ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಲಿದೆ. ಇಂದು ಸಹ ಮಳೆ ಸುರಿಯುತ್ತದಾದರೂ ಮಳೆಯ ರಭಸ ಕೊಂಚ ಕಡಿಮೆಯಾಗುತ್ತದೆಂದು ಹವಾಮಾನ ಇಲಾಖೆ ಹೇಳಿದೆ.