ಕೇಂದ್ರ ಸಚಿವರುಗಳ ಜೊತೆ ಸಭೆ ಯಶಸ್ವಿಯಾಗಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಫುಲ್ ಖುಷ್ | Oneindia Kannada

Oneindia Kannada 2018-07-19

Views 215

Meeting with Union Ministers Radha Mohan Singh, Nitin Gadkari, Piyush Goyal, Nirmala Seetharaman is fully successful, Karnataka Chief Minister HD Kumaraswamy. Union Ministers agreed various our projects and they assured us to release the funds.


ಕೇಂದ್ರ ಸರಕಾರದ ವಿವಿಧ ಸಚಿವರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಸುಮಾರು 2,500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅನುದಾನವನ್ನು ಪಡೆದುಕೊಳ್ಳುವಲ್ಲಿ ಮತ್ತು ವಿವಿಧ ಯೋಜನೆಗಳಿಗೆ ಅನುಮತಿ ದೊರಕಿಸಿಕೊಳ್ಳುವಲ್ಲಿ ತಮ್ಮ ಎರಡು ದಿನಗಳ ದೆಹಲಿ ಭೇಟಿಯು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

Share This Video


Download

  
Report form
RELATED VIDEOS