Yash, Darshan, Shivrajkumar fans are fighting for Boss title. Here Ambareesh has said who is the real boss of Sandalwood.
ಸ್ಯಾಂಡಲ್‌ವುಡ್‌ನಲ್ಲಿ ಬಾಸ್ ವಿವಾದ ತಣ್ಣಗಾಗುತ್ತಿಲ್ಲ. ಯಶ್, ದರ್ಶನ್, ಶಿವರಾಜ್‌ಕುಮಾರ್ ಅಭಿಮಾನಿಗಳು ಬಾಸ್ ಪಟ್ಟಕ್ಕೆ ಹೊಡೆದಾಡುತ್ತಿರುವಾಗ ರೆಬಲ್ ಸ್ಟಾರ್ ಅಂಬರೀಶ್ ಬಾಸ್ ಯಾರು ಅನ್ನೋದನ್ನು ಹೇಳಿದ್ದಾರೆ ನೋಡಿ..