Rebel star ambareesh's son abhishek ambareesh's new movie Amar movie press meet happened today. Ambareesh spoke about abhishek during the press meet and said
he would love to listen to his son speaking during this time
ರೆಬೆಲ್ ಸ್ಟಾರ್ ಅಂಬರೀಷ್ ಮಗನ ಸಿನಿಮಾದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ . ಇದೆ ವೇಳೆ ಮಾತನಾಡಿದ ಅಂಬಿ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಗ ಹೇಗೆ ಮಾತನಾಡುತ್ತಾನೆ ಅನ್ನೋದನ್ನ ಕೇಳೋ ಅಸೆ ಅಂದಿದ್ದಾರೆ