ಶೋಭಾ ಕರಂದ್ಲಾಜೆ ಮನೆ ಮೇಲೆ ಐ ಟಿ ದಾಳಿ ನಡೀಬೇಕು ಎಂದ ಬೇಳೂರು ಗೋಪಾಲಕೃಷ್ಣ

Oneindia Kannada 2018-06-20

Views 297

Income tax department should conduct raid on Udupi - Chikkamagaluru BJP MP Shobha Karandlaje house said Sagar Former MLA and Congress leader Beluru Gopalkrishna. He alleged that Karnataka BJP president B.S.Yeddyurappa an accounted money in Shobha Karandlaje house.

'ಸಂಸದೆ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು. ಬಿ.ಎಸ್.ಯಡಿಯೂರಪ್ಪ ಅಕ್ರಮವಾಗಿ ಸಂಪಾದನೆ ಮಾಡಿರುವ ಹಣ ಅವರ ಮನೆಯಲ್ಲಿದೆ' ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

Share This Video


Download

  
Report form
RELATED VIDEOS