ಸದ್ಯ ಭಾರತೀಯ ಕ್ರಿಕೆಟ್ನಲ್ಲಿ ಫಿಟ್ನೆಸ್ನದ್ದೇ ಚಿಂತೆ. ಯೋ ಯೋ ಫಾರ್ಮ್ಗಿಂತ ಫಿಟ್ನೆಸ್ ಬಹಳ ಮಹತ್ವ ಪಡೆದಿದೆ. ಮಹತ್ವದ ಸರಣಿಗೂ ಮುನ್ನ ಟೀಂ ಇಂಡಿಯಾ ಪ್ಲೇಯರ್ಸ್ ಸೆಲೆಕ್ಟ್ ಆಗಬೇಕಾದ್ರೆ ಯೋ ಯೋ ಫಿಟ್ನೆಸ್ ಸಾಬೀತು ಪಡಿಸಲೇಬೇಕು. ಹೀಗಾಗಿ ಕೆಲ ಪ್ಲೇಯರ್ಗಳು ಫಿಟ್ನೆಸ್ನಲ್ಲಿ ಫೇಲ್ ಆಗಿದ್ದು, ಅವರ ಪರ ಇದೀಗ ಟೀಮ್ ಇಂಡಿಯಾ ಚೀಫ್ ಸೆಲೆಕ್ಟರ್ ಬ್ಯಾಟಿಂಗ್ ಮಾಡಿದ್ದಾರೆ.