ಇಂದು ಜಯನಗರದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಸ್ಟಾರ್ಸ್ ಇವರು..!! | Filmibeat kannada

Filmibeat Kannada 2018-06-11

Views 712

ಬಿ.ಎನ್ . ವಿಜಯಕುಮಾರ್ ಅವರ ನಿಧನದ ಹಿನ್ನಲೆ ಜಯನಗರ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನು ಇಂದು ನಡೆಸಲಾಗಿದ್ದು , ಮತ ಚಲಾಯಿಸಲು ಸ್ಯಾಂಡಲ್‌ವುಡ್ ಗಣ್ಯರು ಆಗಮಿಸಿದ್ದರು .

Election in Jayanagar assembly constituency was held today. Many sandalwood stars including Bharathi vishnuvardhan, Umesh etc cast thier votes today.

Share This Video


Download

  
Report form
RELATED VIDEOS