Karnataka CM HD Kumraswamy government portfolio announced, JDS supremo Deve Gowda smooth political game by allowing Power ministry with CM. HD Revanna and D K Shivakumar fighting for power ministry post.
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಸುಮಾರು ಐವತ್ತು ಗಂಟೆಯ ನಂತರ, ಸಚಿವರಿಗೆ ಕೊನೆಗೂ ಖಾತೆ ಘೋಷಣೆಯಾಗಿದೆ. ಮಾಧ್ಯಮಗಳಲ್ಲಿ ಹರಿದಾಡಿತ್ತಿದ್ದ ಪಟ್ಟಿಗೂ, ಅಧಿಕೃತ ಪಟ್ಟಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಇದೇ ಗೌಡ್ರ ತಂತ್ರಗಾರಿಕೆ