Karnataka Assembly Elections 2018 is almost near. Now the JD (S) rebel MLA Zameer Ahmed Khan has joined Congress. At the same time, he has also put a condition for former CM Kumaraswamy.
ಕರ್ನಾಟಕ ವಿಧಾನಸಭಾ ಚುನಾವಣೆ 2018 ಹೊಸ್ತಿಲಲ್ಲೇ ಇರುವಾಗ ಜೆಡಿಎಸ್ ಬಂಡಾಯ ಶಾಸಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದೇ ಸಮಯದಲ್ಲಿ ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿಗೆ ಒಂದು ಕಂಡೀಶನ್ ಕೂಡ ಹಾಕಿದ್ದಾರೆ.