Why there is misunderstanding between Congress leader Shivakumar and JDS leader HD Revanna? Here is an astrology analysis by well known astrologer Pandit Vittala Bhat.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಏನಾಗುತ್ತಾರೆ? ಸಚಿವರಾಗುತ್ತಾರಾ? ಕೆಪಿಸಿಸಿ ಅಧ್ಯಕ್ಷರಾಗುತ್ತಾರಾ? ಡಿ.ಕೆ.ಶಿವಕುಮಾರ್ ಹಾಗೂ ರೇವಣ್ಣ ಮಧ್ಯ ಮಾತಿನ ಪೈಪೋಟಿ ಹಾಗೂ ಈಗ ಕುರ್ಚಿ ಪೈಪೋಟಿ ಇವೆಲ್ಲ ಈ ಪರಿಯ ಬಿರುಸು ಪಡೆಯುವುದು ಏಕೆ ಎಂಬುದರ ಹಿಂದೆ ಜ್ಯೋತಿಷ್ಯ ಕಾರಣಗಳಿವೆ.