ಎಚ್ ಡಿ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ | ಜ್ಯೋತಿಷಿಗಳು ಬಿಚ್ಚಿಟ್ಟ ವಿಷಯಗಳು | Oneindia Kannada

Oneindia Kannada 2018-11-10

Views 35

Karnataka CM HD Kumaraswamy health leads to concern of people. So, on the basis of vedic astrology how will be his health and political career in future? Here is an analysis by well known astrologer Pandit Vittala Bhat.


ಎಚ್ ಡಿ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ. ಕುಮಾರಸ್ವಾಮಿ ಅವರ ಜಾತಕ ಎಲ್ಲೂ ಲಭ್ಯವಿಲ್ಲ. ತಿಳಿದಿರುವ ಮಾಹಿತಿ ಏನೆಂದರೆ, ಅವರದು ಮಿಥುನ ರಾಶಿ- ಮಿಥುನ ಲಗ್ನ ಹಾಗೂ ಜನ್ಮ ದಿನಾಂಕ, ವರ್ಷ ಮಾತ್ರ. ನಿಖರವಾದ ಸಮಯ ಇದ್ದರೆ ಚೆನ್ನಾಗಿರುತ್ತಿತ್ತು. ಆದರೂ ಅವರು ಹುಟ್ಟಿದ ದಿನದ ಆಧಾರದಲ್ಲಿ ಲಗ್ನದ ಸಮಯ ನೋಡಿಕೊಂಡು, ಈಗಿನ ಗೋಚಾರ ಸ್ಥಿತಿ ಹೇಗಿದೆ ಎಂಬುದನ್ನು ಹೇಳಲಾಗುತ್ತಿದೆ.

Share This Video


Download

  
Report form
RELATED VIDEOS