Sandalwood rocking star Yash who is very busy in KGF movie made some free time and danced with children and enjoyed to the fullest .
ನಟ ಯಶ್ ಈಗ ಸಧ್ಯ KGF ಸಿನಿಮಾ ಮಾಡೋದ್ರಲ್ಲಿ ತುಂಬಾ ಬ್ಯುಸಿ ಇದ್ದಾರೆ . ಈ ನಡುವೆ ಬಿಡುವು ಮಾಡಿಕೊಂಡು ಮಕ್ಕಳನ್ನು ಭೇಟಿ ಮಾಡಿ ಅವರ ಜೊತೆ ಕುಣಿದು ಕುಪ್ಪಳಿಸಿದ್ದಾರೆ