ಮಂಗಳೂರಿನಲ್ಲಿ ಮಹಾ ಮಳೆ | ಜನ ಜೀವನ ಅಸ್ತವ್ಯಸ್ತ | ಟ್ವಿಟ್ಟರ್ ನಲ್ಲಿ ಮಹಾಮಳೆ ಟ್ರೆಂಡಿಂಗ್ | Oneindia Kannada

Oneindia Kannada 2018-05-30

Views 761

Mangaluru rains and Mekunu cyclone: Mangaluru taluk records a MASSIVE 344.5mm rain. This perhaps the highest rainfall recorded in the past few decades in a single day. Here are twitter comments

ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಸುಂದರ ಕರಾವಳಿ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದೆ. 5 ಗಂಟೆಗಳ ಕಾಲ ಬಿಡುವಿಲ್ಲದೆ ಸುರಿದ ಮಳೆಗೆ ಈಗಾಗಲೇ ಇಬ್ಬರು ಬಲಿಯಾಗಿದ್ದು, ಕರಾವಳಿಯ ಜನ ಕಂಗಾಲಾಗಿದ್ದಾರೆ.

Share This Video


Download

  
Report form
RELATED VIDEOS