Heavy Rainfall occurred throughout Karnataka in last 24 hrs | Oneindia Kannada

Oneindia Kannada 2017-08-29

Views 11

Heavy rainfall occurred throughout Karnataka in last 24 hours. Maximum rainfall occurred in Madikeri and Agumbe with 9cm each. And 7cm rainfall observed in Sullia (Dakshina Kannada), Manki (Uttara Kannada) and Saidapur (Yadgir).


ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು ಕಳೆದ 24 ಗಂಟೆಗಳಲ್ಲಿ ಮಡಿಕೇರಿ, ಆಗುಂಬೆಯಲ್ಲಿ ಧಾರಾಕಾರ ಮಳೆಯಾಗಿದೆ. ಒಟ್ಟಾರೆ ಕರ್ನಾಟಕದ ಕರಾವಳಿ ಭಾಗ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ ಕರ್ನಾಟಕ ಉಳಿದ ಭಾಗಗಳಲ್ಲೂ ಹಗುರವಾಗಿ ಮಳೆಯಾಗುತ್ತಿದೆ.

Share This Video


Download

  
Report form
RELATED VIDEOS