ಸುದೀಪ್ ಅಭಿಮಾನಿ ಮನೆ ಬಿಟ್ಟು ಹೋಗಿದ್ದಕ್ಕೆ ಕಿಚ್ಚ ಮಾಡಿದ ಮನವಿ ಏನು? | Filmibeat Kannada

Filmibeat Kannada 2018-05-29

Views 372

ದಿನ ಬೆಳಗಾದರೇ ಸುದೀಪ್ ಅವರನ್ನ ನೋಡಲು ಜೆಪಿ ನಗರದ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿರುತ್ತಾರೆ. ದಿನ ದಿನ ದುಡ್ಡು ಕೂಡಿಟ್ಟು, ತಮ್ಮ ನೆಚ್ಚಿನ ನಟನನ್ನ ನೋಡಲು ಸಿಟಿ ಬಸ್ ಹತ್ತಿ ಬರ್ತಾರೆ. ಸುದೀಪ್ ಅವರನ್ನ ನೋಡಲೇಬೇಕೆಂದು ಉಪವಾಸ ಮಾಡಿರುವ ಉದಾಹರಣೆಯೂ ಇದೆ. ಇದೀಗ, ಮತ್ತೊಂದು ಅಭಿಮಾನದ ಸಂಕಷ್ಟಕ್ಕೆ ಕಿಚ್ಚ ಸುದೀಪ್ ಸಿಲುಕಿದ್ದಾರೆ.

Kannada actor Sudeep's fan Manikanta has missing from few days. so, personally Sudeep appealed to manikanta ''come back to home'

Share This Video


Download

  
Report form
RELATED VIDEOS