Jayanagar Assembly Elections 2018 : ಬಿಜೆಪಿ ಅಭ್ಯರ್ಥಿಯಾಗಿ ಬಿಎನ್ ವಿಜಯಕುಮಾರ್ ಸಹೋದರ ಸ್ಪರ್ಧೆ

Oneindia Kannada 2018-05-22

Views 275

BJP decided to field Prahlad Babu (BN Prahlad), Brother of late MLA BN Vijayakumar, in Jayanagar constituency. Here election to be held on June 11 and counting in June 16.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಬಿ.ಎನ್. ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು (ಬಿ.ಎನ್. ಪ್ರಹ್ಲಾದ್) ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಅನುಕಂಪದ ಅಲೆಯಲ್ಲಿ ಕ್ಷೇತ್ರ ಉಳಿಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ.

Share This Video


Download

  
Report form
RELATED VIDEOS