Jayanagar Assembly Elections Results 2018 : ಸೌಮ್ಯ ರೆಡ್ಡಿ ಗೆಲುವಿಗೆ ಕಾರಣವಾದ 4 ಮುಖ್ಯ ಅಂಶಗಳು

Oneindia Kannada 2018-06-13

Views 1

Jayanagar Election Results 2018: Congress candidate Sowmya Reddy wins against BJP candidate BN Prahlad. The election took place on June 11th and counting is on June 13th. Here are 4 reasons for Sowmya Reddy's victory.

ತಮ್ಮ ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ಸಿನ ಸೌಮ್ಯಾರೆಡ್ಡಿ ವಿಜಯಮಾಲೆ ಧರಿಸಿದ್ದಾರೆ. ಆರಂಭದಲ್ಲಿ ಅಷ್ಟು ಕುತೂಹಲ ಕೆರಳಿಸದಿದ್ದರೂ ಮತ ಎಣಿಕೆಯ ಕೊನೆಯ ಕೆಲವು ಸುತ್ತುಗಳಲ್ಲಿ ಸೌಮ್ಯಾ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಅವರ ಮತಗಳ ಅಂತರ ಇಳಿಕೆಯಾಗುತ್ತ ರೋಚಕತೆ ಸೃಷ್ಟಿಯಾಗಿತ್ತು. ಆದರೆ ಕೊನೆಯಲ್ಲಿ ಸೌಮ್ಯಾರೆಡ್ಡಿ ಅವರು 2,889 ಮತಗಳ ಅಂತರದಿಂದ ಪ್ರಹ್ಲಾದ್ ವಿರುದ್ಧ ಜಯ ಸಾಧಿಸಿದರು. ಈ ಕ್ಷೇತ್ರದಲ್ಲಿ ಸೌಮ್ಯಾ ಅವರು ಗೆಲ್ಲುವುದಕ್ಕೆ ಕಾರಣವಾದ 4 ಪ್ರಮುಖ ಅಂಶಗಳು ಇಲ್ಲಿವೆ.

Share This Video


Download

  
Report form
RELATED VIDEOS