Karnataka Assembly Elections 2018 : Voting Live updates are here.
Voting began today (May 12) for 222 constituencies amid tight security at 7 am. It will continue till 6 pm. Total 58,008 polling stations have been set up all over the state. Oneindia Kannada urges the voters to use
this opportunity and vote without fail.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಇಡೀ ದೇಶವೂ
ಕರ್ನಾಟಕದತ್ತ ಕುತೂಹಲದ ಕಣ್ಣಿಂದ ನೋಡುತ್ತಿದೆ. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ
ನಡೆಯಲಿದೆ. ಇಂದು(ಮೇ 12) ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆವರೆಗೂ ಮತದಾನ ನಡೆಯಲಿದೆ. ಮತದಾನಕ್ಕೆ ಸಂಬಂಧಿಸಿದ ಕ್ಷ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ. ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.