ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ವ್ಯಾಪಾರಿಯೊಬ್ಬರು, ತುಂಬಾ ದೊಡ್ಡ ಸಮಸ್ಯೆಗೆಳೇನು ಇಲ್ಲ. ಈ ನಡವೆ ಪಕ್ರ್ಫ್ ಗಳೆಲ್ಲ ಚೆನ್ನಾಗಿ ಮಾಡಿದ್ದಾರೆ. ರಸ್ತೆಗಳಲ್ಲಿ ಗುಂಡಿಗಳು ಮುಚ್ಚಬೇಕು ಎಂದರು.