ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ವ್ಯಾಪಾರಿಯೊಬ್ಬರು, ನಾವು ೨೦ ವರ್ಷದಿಂದ ಇಲ್ಲಿ ವಾಸವಿದ್ದೀವಿ. ಬೀದಿ ವ್ಯಾಪಾರಿಗಳಿಗೆ ತೊಂದರೆ ಆಗ್ತಿದೆ. ವ್ಯಾಪಾರ ಮಾಡಲು ಸರಿಯಾದ ಜಾಗವಿಲ್ಲ. ಪದೇ ಪದೇ ಜಾಗ ಬದಲಿಸಲು ಹೇಳುತ್ತಾರೆ. ಅದರಿಂದ ಕಷ್ಟ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.