ಕಿಚ್ಚನ ಮೇಲೆ ಅಭಿಮಾನಿಗಳು ಫುಲ್ ಗರಂ | Filmibeat Kannada

Filmibeat Kannada 2018-05-09

Views 1

Sandalwood's finest actor kiccha sudeep was campaigning for shriramulu and somashekhar reddy in molakalmuru. Kiccha fans are against this and has asked sudeep to
just act but not support any politicians. Sudeep for this has said sorry for his fans

ಕಿಚ್ಚ ಸುದೀಪ್ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡು ಪರ ಪ್ರಚಾರ ಮಾಡೋದಕ್ಕೆ ಮೊಳಕಾಲ್ಮುರು ಗೆ ಹೋಗಿದ್ರು . ಆದ್ರೆ ಕಿಚ್ಚನ ಅಭಿಮಾನಿಗಳು ಇದನ್ನ ವಿರೋಧಿಸಿದ್ದಾರೆ . ನಿಮ್ಮನ್ನ ನಾವು ನಟನಾಗಿ ಮಾತ್ರ ನೋಡಲು ಇಷ್ಟ ಪಡ್ತೀವಿ ನೀವು ಈ ರೀತಿ ಕೆಲಸ ಮಾಡ್ಬಾರ್ದು ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

Share This Video


Download

  
Report form
RELATED VIDEOS