Karnataka Elections 2018 : ಸಮೀಕ್ಷೆ ಶುದ್ಧ ಸುಳ್ಳು, ಬಿ ಬಿ ಸಿ ಸ್ಪಷ್ಟನೆ | Oneindia Kannada

Oneindia Kannada 2018-05-08

Views 797

Karnataka assembly elections 2018: BBC India tweets, "A fake survey on Karnataka polls has been circulating on Whats App and claims to be from BBC News. We'd like to make absolutely clear that it's a fake and does not come from the BBC. The BBC does not commission pre-election surveys in India."


ಕಳೆದ ಒಂದು ದಿನದಿಂದ whatsapp, ಫೇಸ್ ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದ ಬಿಬಿಸಿ ಸಮೀಕ್ಷೆ ಸುದ್ದಿ ಶುದ್ಧ ಸುಳ್ಳು! ಹಾಗಂತ ಸ್ವತಃ ಬಿಬಿಸಿ ಇಂಡಿಯಾ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಈ ಸರ್ವೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅದು ಹೇಳಿದೆ.

Share This Video


Download

  
Report form
RELATED VIDEOS