Karnataka SSLC Results will be out on may 7th. The time of the result is at around 11 am on May 7, 2018. The results once declared will be available on http://karresults.nic.in/
http://kseeb.kar.nic.in/
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಇಂದು(ಮೇ 7) ಪ್ರಕಟವಾಗಲಿದೆ. ಸೋಮವಾರ ಮಧ್ಯಾಹ್ನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶವನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಿದೆ. ಫಲಿತಾಂಶ ನೋಡಲು ಈ ಕೆಳಗಿನ ವೆಬ್ ತಾಣಗಳಿಗೆ ಭೇಟಿ ಕೊಡಿ: http://karresults.nic.in/ ಮತ್ತು http://kseeb.kar.nic.in/