Karnataka SSLC results 2018 : These students who have secured 100 percent marks in all the 6 subjects. Yashas MS from Mysuru and Sudarshan KS from Bengaluru South have brought laurels to the school, and made their teachers and parents proud.
ಕರ್ನಾಟಕ ಎಸ್ಸೆಸ್ಸೆಲ್ಸಿಯಲ್ಲಿ ಒಂದೆರಡಲ್ಲ, ಎಲ್ಲ ಆರಕ್ಕೆ ಆರೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ (625ಕ್ಕೆ 625) ಪಡೆದು ತಂದೆ, ತಾಯಿ, ಗುರುಗಳು, ತಾವು ಓದಿದ ಶಾಲೆಗೆ ಕೀರ್ತಿ ತಂದವರು ಈ ವಿದ್ಯಾರ್ಥಿಗಲು.