ಹೋಂಡಾ ಎಕ್ಸ್-ಬ್ಲೇಡ್ ಬೈಕಿನ ಪೂರ್ಣ ತಾಂತ್ರಿಕ ಅಂಶಗಳು

DriveSpark Kannada 2018-04-25

Views 394

Auto Expo 2018: Honda X-Blade motorcycle revealed. The Honda X-Blade is a 160cc offering from Honda in the sporty commuter bike segment. The overall design of the X-Blade is similar to the Hornet 160R, but the X-Blade comes with premium features which set it apart from the crowd in the 160cc segment. The Honda X-Blade draws power from the existing 162.7cc single-cylinder, air-cooled engine producing 13.93bhp and 13.9Nm of peak torque. The engine comes mated to a 5-speed gearbox. The sporty commuter motorcycle is based on the diamond frame chassis. The razor-sharp design of the X-Blade adds to the appeal of the Honda X-Blade.

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆಯಾದ ಚಾಪನ್ನು ಮೂಡಿಸಿರುವ ಹೊಂಡಾ ಮೋಟಾರ್ ಸೈಕಲ್ ವಿಭಾಗವು ತನ್ನ ಹೊಸ ಮಾದರಿಯ ಎಕ್ಸ್-ಬ್ಲೇಡ್ ಮೊಟಾರ್ ಸೈಕಲ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಬಹಿರಂಗ ಪಡಿಸಿದ್ದು, ಮಧ್ಯಮ ಗಾತ್ರದ ಸ್ಪೋರ್ಟಿ ಬೈಕ್‌ಗಳಲ್ಲಿ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಹೊಂಡಾ ನಿರ್ಮಾಣದ ಎಕ್ಸ್-ಬ್ಲೇಡ್ ವಿನ್ಯಾಸವು ಹೊಂಡಾ ಹಾರ್ನೆಟ್ 160 ಆರ್ ಬೈಕ್‌ಗೆ ಹೋಲಿಕೆ ಆಗುತ್ತಾದರೂ ಈ ಬೈಕ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಶಾರ್ಪ್ ಲುಕ್ ಯುವ ಸಮುದಾಯವನ್ನು ತನ್ನತ್ತ ಕೈ ಬಿಸಿ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Read more at: https://kannada.drivespark.com/two-wheelers/2018/honda-x-blade-unveiled-at-auto-expo-launch-date-price-specifications-features-images/articlecontent-pf77843-012245.html

#HondaIndia #HondaBikes #HondaXBlade #HondaXBladeSpecifications #HondaXBladePrice #HondaXBladeFeatures #AutoExpo2018

Source: https://www.kannada.drivespark.com/

Share This Video


Download

  
Report form
RELATED VIDEOS