ಮದುವೆ ಆದ ಮೇಲೆ ಮೇಘನಾ ಸಿನಿಮಾ ಮಾಡೋದಿಲ್ವಾ ?| Filmibeat Kannada

Filmibeat Kannada 2018-04-24

Views 907

Meghana raj and chiranjeevi sarja are all set to enter their new life. They will be getting hitched on may 2nd. After marriage will meghana raj puts full stop
to her acting is a big question to her fans

ಸ್ಯಾಂಡಲ್ವುಡ್ ನ ಮುದ್ದು ಜೋಡಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮೇ ೨ ಕ್ಕೆ ಹಸೆಮಣೆ ಏರಲು ಸಜ್ಜಾಗಿದ್ದಾರೆ .
ಈ ನಡುವೆ ಮೇಘನಾ ಮದುವೆ ನಂತ್ರ ಸಿನಿಮಾ ಮಾಡ್ತಾರಾ ಇಲ್ಲ ಅನ್ನೋ ಪ್ರಶ್ನೆಗೆ ಮೇಘನಾ ಉತ್ತರಿಸಿದ್ದಾರೆ .

Share This Video


Download

  
Report form
RELATED VIDEOS