Akshaya Tritiya 2018 : ಈ ದಿನ ಏನು ಮಾಡಬೇಕು? ಮಹತ್ವ ಹಾಗು ಹಿನ್ನೆಲೆ ಏನು? | Oneindia kannada

Oneindia Kannada 2018-04-11

Views 3

Significance, importance and rituals to be follow on Akshaya Tritiya. It will be on April 18, 2018. Well known astrologer Kabiyadi Jayaramacharya explains important days in the year to perform auspicious programs according to vedic astrology and Hindu Panchang.
ಏಪ್ರಿಲ್ 18ನೇ ತಾರೀಕು ಅಕ್ಷಯ ತೃತೀಯ. ಒಂದು ಸಂವತ್ಸರದ ಮೂರೂವರೆ ದಿನ ಯಾವುದೇ ಶುಭ ಕಾರ್ಯಗಳಿಗೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ (ಪಂಚಾಂಗ) ನೋಡುವ ಅಗತ್ಯ ಇಲ್ಲ ಎಂದು ಕೆಲವು ಮುಖ್ಯ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅವು ಯಾವುವು ಅಂದರೆ, ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಹಾಗೂ ಬಲಿಪಾಡ್ಯಮಿಯ ಮೊದಲ ಅರ್ಧ ದಿನದಂದು ಕೈಗೊಳ್ಳುವ ಯಾವುದೇ ಶುಭ ಕಾರ್ಯಕ್ಕೆ ಮುಹೂರ್ತ ನೋಡುವ ಅಗತ್ಯ ಇಲ್ಲ ಎಂಬ ಉಲ್ಲೇಖವಿದೆ.

Share This Video


Download

  
Report form
RELATED VIDEOS