ಹತ್ತು ವರ್ಷದ ಬಳಿಕ ಗಣೇಶ್ ಗೆ ಕೋರ್ಟ್ ನಲ್ಲಿ ಸಿಕ್ತು ನ್ಯಾಯ | Filmibeat Kannada

Filmibeat Kannada 2018-04-03

Views 144

ಸಿನಿಮಾ ಪ್ರಚಾರಕ್ಕಾಗಿ ಮೂರು ತಿಂಗಳ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ಮೋಕ್ಷ ಅಗರಬತ್ತಿ ಮೂರು ತಿಂಗಳ ಒಪ್ಪಂದದ ಬಳಿಕವೂ ಗಣೇಶ್ ಅವರ ಬೇರೆ ಭಾವಚಿತ್ರವನ್ನ ಬಳಕೆ ಮಾಡಿದ್ದರು. ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಗಣೇಶ್ 2008ರಲ್ಲಿ 75 ಲಕ್ಷ ಹಣ ಕಟ್ಟಿಕೊಡುವಂತೆ ಕೇಳಿದ್ದರು. ಸಧ್ಯಕ್ಕೆ ಕೇಸ್ ಈಗ ಕ್ಲಿಯರ್ ಆಗಿದೆ

Kannada actor Ganesh and Moksha Agarbatti controversy has ended in the Court after 10 years. Ganesh's photo was used for advertising without permission. Court orders Moksha Agarbatti to pay Rs 75 lakh for Ganesh.

Share This Video


Download

  
Report form
RELATED VIDEOS