ಅಮಿತ್ ಶಾ ವಿರುದ್ಧ ಕಾಂಗ್ರೆಸ್ ದೂರು ದಾಖಲು | Oneindia Kannada

Oneindia Kannada 2018-03-31

Views 50

Congress party leaders gave complaint to election commissioner against BJP president Amit Shah for violating the code of conduct. Amit Shah today gave 5 lakh check to a BJP party workers family in Mysuru.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್ ದಾಖಲಿಸುತ್ತಿರುವ ಎರಡನೇ ದೂರು ಇದಾಗಿದೆ.

Share This Video


Download

  
Report form
RELATED VIDEOS